ಶ್ರೀ ಕಂದಸ್ವಾಮಿ ಕೊವಿಲ್, ಬ್ರಿಕ್ಕ್ ಫೀಲ್ದಸ್ ಇದು ಮಲೇಷಿಯಾ ದೇಶದ ಕೌಲಾಲಂಪುರದ ಬ್ರಿಕ್‍ಫಿಲ್ಡ್ಸ್ ಎಂಬಲ್ಲಿರುವ ಹಿಂದೂ ದೇಗುಲ.ಸುಮಾರು ಶತಮಾನಗಳಷ್ಟು ಹಳೆಯದು.ಇದನ್ನು ಮುಖ್ಯವಾಗಿ ಶ್ರೀಲಂಕಾದ ತಮಿಳು ಜನರು ಕಟ್ಟಿದ್ದಾರೆ. ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ